अर्थ : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು
उदाहरणे :
ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.
समानार्थी : ಜಾತಿಯಿಲ್ಲದ
इतर भाषांमध्ये अनुवाद :
A person belonging to no caste.
outcasteअर्थ : ಯಾವುದು ಜನ್ಮವನ್ನು ಹೊಂದಿಲ್ಲವೋ
उदाहरणे :
ಬ್ರಹ್ಮನನ್ನು ಅಜಾತನೆಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ.
समानार्थी : ಅಜಾತವಾದ, ಅಜಾತವಾದಂತ, ಅಜಾತವಾದಂತಹ, ಅನುತ್ಪನ್ನ, ಅನುತ್ಪನ್ನವಾದ, ಅನುತ್ಪನ್ನವಾದಂತ, ಅನುತ್ಪನ್ನವಾದಂತಹ, ಅಯೋನಿಜ, ಅಯೋನಿಜವಾದ, ಅಯೋನಿಜವಾದಂತ, ಅಯೋನಿಜವಾದಂತಹ
इतर भाषांमध्ये अनुवाद :