पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಚ್ಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಚ್ಚು   ನಾಮಪದ

अर्थ : ಅಚ್ಚು ಹಾಕುವ ಕೆಲಸ

उदाहरणे : ನಿಮ್ಮ ಪುಸ್ತಕದ ಮುದ್ರಣ ಕಾರ್ಯ ಇನ್ನೂ ಆರಂಭವಾಗಿಲ್ಲ

समानार्थी : ಅಂಕನ, ಮುದ್ರಣ


इतर भाषांमध्ये अनुवाद :

छापने का काम।

अभी आपकी पुस्तक की छपाई शुरु नहीं हुई है।
छपाई, मुद्रण

Reproduction by applying ink to paper as for publication.

printing, printing process

अर्थ : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

उदाहरणे : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

समानार्थी : ಕಾಪಿ, ನಕಲು, ಪ್ರತಿ


इतर भाषांमध्ये अनुवाद :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

अर्थ : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

उदाहरणे : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

समानार्थी : ಮುದ್ರೆ


इतर भाषांमध्ये अनुवाद :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

अर्थ : ಮುದ್ರಣಕ್ಕಾಗಿ ಚಿತ್ರ ಕೆತ್ತಿದ ಮರದ ಅಚ್ಚು

उदाहरणे : ಕೆಲಸಗಾರರು ಅಚ್ಚಿನಿಂದ ಬಟ್ಟೆಗಳ ಮೇಲೆ ವಿಧ-ವಿಧವಾದ ಚಿತ್ರಗಳನ್ನು ಚಿತ್ರಿಸುತ್ತಿದ್ದರು.

समानार्थी : ಪಡಿಯಚ್ಚು


इतर भाषांमध्ये अनुवाद :

लकड़ी या धातु आदि का वह खंड जिसपर कोई आकृति या बेल-बूटे आदि खुदे हों और उसे किसी दूसरी वस्तु पर रखकर दबाने से उसमें खुदी आकृति उतर या बन जाए।

मजदूर ठप्पे से कपड़ों पर तरह-तरह की छाप बना रहा है।
छापा, ठप्पा, थापा

A block or die used to imprint a mark or design.

stamp

अर्थ : ದಿನಪತ್ರಿಕೆ, ಪುಸ್ತಕ ಮುತಾದವುಗಳನ್ನು ಆ ಯಂತ್ರದ ಮೂಲಕ ಮುದ್ರಣ ಮಾಡುವರು

उदाहरणे : ಮಹೇಂದ್ರನು ಬರೆದ ಕವಿತೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಅವನು ಮುದ್ರಾಣಾಲಯಕ್ಕೆ ಹೋದನು

समानार्थी : ಛಾಪಾಖಾನೆ, ಮುದ್ರಾಣಾಲಯ


इतर भाषांमध्ये अनुवाद :

वह स्थान जहाँ मुद्रणयंत्र द्वारा समाचारपत्र, पुस्तकें आदि छापी जाती हैं।

स्वरचित कविता छपवाने के लिए महेन्द्र मुद्रणालय गया है।
छापाखाना, प्रेस, मुद्रणालय

अर्थ : ಗಾಡಿ ಅಥವಾ ವಾಹನಗಳಲ್ಲಿ ಎರಡು ಗಾಲಿಗಳನ್ನು ಜೋಡಿಸುವ ಮರದ ಅಥವಾ ಲೋಹದ ದಂಡ

उदाहरणे : ಅಚ್ಚು ಮುರಿದು ಗಾಡಿ ರಸ್ತೆಯ ಮದ್ಯೆಯೆ ನಿಂತಿದೆ.

समानार्थी : ಗಾಡಿಯ ಮೊಳೆ


इतर भाषांमध्ये अनुवाद :

लोहे आदि का वह डंडा जिसके दोनों सिरों पर गाड़ी आदि के पहिए लगे रहते हैं।

दुर्घटना के समय गाड़ी का एक पहिया धुरी से निकल गया।
अक्ष, इरसी, धुरा, धुरी, धौ, नभ्य

A shaft on which a wheel rotates.

axle

चौपाल