अर्थ : ತುಂಬಾ ಆಶ್ಚರ್ಯವಾಗಿರುವಂಥಹ ಸ್ಥಿತಿ
उदाहरणे :
ಅವನ ಸಾಧನೆಯನ್ನು ನೋಡಿ ನಾವೆಲ್ಲ ಬೆರಗುಗೊಂಡೆವು.
समानार्थी : ಅಚ್ಚರಿಗೊಂಡಂತ, ಅಚ್ಚರಿಗೊಂಡಂತಹ, ಬೆರಗುಗೊಂಡ, ಬೆರಗುಗೊಂಡಂತ, ಬೆರಗುಗೊಂಡಂತಹ
इतर भाषांमध्ये अनुवाद :
Filled with the emotional impact of overwhelming surprise or shock.
An amazed audience gave the magician a standing ovation.