पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಚಲವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಚಲವಾದಂತ   ಗುಣವಾಚಕ

अर्थ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ

उदाहरणे : ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ

समानार्थी : ಅಚಲವಾದ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


इतर भाषांमध्ये अनुवाद :

जो किसी की तुलना में भारी पड़े।

शहरों और गाँवों में हावी राजनीति ने हिंसा को बढ़ावा दिया है।
हावी

Most powerful or important or influential.

The economically ascendant class.
D-day is considered the dominating event of the war in Europe.
ascendant, ascendent, dominating

अर्थ : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ

उदाहरणे : ಪರ್ವತವು ಸದಾ ಸ್ಥಿರವಾಗಿ ಇರುವುದು.

समानार्थी : ಅಚಲವಾದ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ


इतर भाषांमध्ये अनुवाद :

जो अपने स्थान से हटे नहीं या जिसे हटाया न जा सके।

पर्वत स्थिर होते हैं।
अचल, अटल, अडिग, अडोल, अनपाय, अनपायी, अपेल, अलोल, अविचल, अविचलित, कायम, खड़ा, गतिहीन, थिर, दृढ़, निश्चल, स्थिर

अर्थ : ಯಾರ ಚಿತ್ತ ಸ್ಥಿರವಾಗಿದೆಯೋ

उदाहरणे : ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.

समानार्थी : ಅಚಲ, ಅಚಲವಾದ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ


इतर भाषांमध्ये अनुवाद :

जिसका चित्त स्थिर हो।

स्थिरचित्त व्यक्ति विपत्तियों से नहीं घबराते हैं।
अचंचल, अमत्त, इकतान, प्रशांत, प्रशान्त, शांत, शान्त, समाहित, स्थिर, स्थिरचित्त

चौपाल