अर्थ : ಅರ್ಥ-ಶಾಸ್ತ್ರದಲ್ಲಿ ಮಾರುಕಟ್ಟೆಯ ಈ ಸ್ಥಿತಿಯಲ್ಲಿ ಜನರಿಗೆ ಕೊಳ್ಳುವ ಶಕ್ತಿ ಕಡಿಮೆಯಾದ ಕಾರಣ ವಸ್ತುಗಳ ಮಾರುವಿಕೆಯು ಕಡಿಮೆಯಾಗುತ್ತದೆ
उदाहरणे :
ಧಾರಣೆಯ ಕುಸಿತದ ಪರಿಣಾಮ ಕೊಳ್ಳುವವ ಹಾಗೂ ಮಾರುವವ ಇಬ್ಬರ ಮೇಲೂ ಆಗುತ್ತದೆ
समानार्थी : ಧಾರಣೆ ಕುಸಿತ
इतर भाषांमध्ये अनुवाद :
A long-term economic state characterized by unemployment and low prices and low levels of trade and investment.
depression, economic crisis, slumpअर्थ : ಧಾರಣೆ ಕುಸಿತದ ಅವಸ್ಥೆ ಅಥವಾ ಭಾವ
उदाहरणे :
ಧಾರಣೆಯ ಕುಸಿತದಿಂದಾಗಿ ಎಲ್ಲರು ಆತಂಕಗೊಂಡರು.
समानार्थी : ಧಾರಣೆ ಕುಸಿತ
इतर भाषांमध्ये अनुवाद :
A state of inactivity (in business or art etc).
Economic growth of less than 1% per year is considered to be economic stagnation.