पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಗಲಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಗಲಿಕೆ   ನಾಮಪದ

अर्थ : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ

उदाहरणे : ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.

समानार्थी : ವಿಯೋಗ, ವಿರಹ


इतर भाषांमध्ये अनुवाद :

किसी से बिछुड़ने या दूर होने की अवस्था या भाव।

राधा को कृष्ण का वियोग सहना पड़ा।
अपगम, आसंगत्य, आसञ्गत्य, फ़िराक़, फ़ुरक़त, फिराक, फुरकत, विछोह, वियोग

अर्थ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

उदाहरणे : ಜನ್ಮ ಪಡೆದವನ ಸಾವು ನಿಶ್ಚಿತ.

समानार्थी : ಅಂತಿಮ ಯಾತ್ರೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


इतर भाषांमध्ये अनुवाद :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

अर्थ : ಬೇರೆಯಾಗು ಕ್ರಿಯೆ, ಸ್ಥಿತಿ ಅಥವಾ ಭಾವನೆ

उदाहरणे : ವಿವಾಹವಾದ ಮೇಲೆ ಅವನ ಅಗಲಿಕೆಯ ದುಃಖ ಸಹಿಸಬೇಕಾಯಿತು.

समानार्थी : ವಿರಹ


इतर भाषांमध्ये अनुवाद :

The state of being several and distinct.

discreteness, distinctness, separateness, severalty

अर्थ : ಅಗಲುವ ಅಥವಾ ಬೇರೆಯಾಗುವ ಕ್ರಿಯೆ

उदाहरणे : ಬೀಳ್ಕೊಡುಗೆಯ ಸಂದರ್ಭದಲ್ಲಿ ತುಂಬಾ ದುಃಖವಾಗುತ್ತದೆ.

समानार्थी : ಬೀಳ್ಕೊಡುಗೆ, ವಿದಾಯ


इतर भाषांमध्ये अनुवाद :

विदा होने की क्रिया।

विदाई के समय आँखों में आँसू आ ही जाते हैं।
बिदा, बिदाई, बिदायगी, रुखसत, रुख़सत, रुख़्सत, रुख्सत, विदा, विदाई, विदायगी

The act of departing politely.

He disliked long farewells.
He took his leave.
Parting is such sweet sorrow.
farewell, leave, leave-taking, parting

चौपाल