पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಗಲ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಗಲ ಮಾಡು   ಕ್ರಿಯಾಪದ

अर्थ : ಯಾವುದೇ ಜೋಡಿಸಿ ಕೂಡಿಕೊಂಡಿರುವ ವಸ್ತು ಶಕ್ತಿಪ್ರಯೋಗದಿಂದಾಗಿ ಕೂಡಿಕೊಂಡ ಭಾಗದಲ್ಲಿ ಜೋಡಣೆ ಬಿಟ್ಟುಕೊಳ್ಳುವ ಪ್ರಕ್ರಿಯೆ

उदाहरणे : ಮೊದಲೇ ಸೀಳಿಕೊಂಡಿದ್ದ ತೆಂಗಿನ ಕಾಯಿ ಸ್ವಲ್ಪ ಕುಟ್ಟಿದ ಕೂಡಲೇ ಪೂರ್ತಿ ಬಿರಿದುಕೊಂಡಿತು.

समानार्थी : ಅಗಲವಾಗು, ಬಿಟ್ಟುಕೊಳ್ಳು, ಬಿರಿ, ಬಿರಿದುಕೊಳ್ಳು


इतर भाषांमध्ये अनुवाद :

संधि या जोड़ फैलाकर अच्छी तरह से खोलना।

रमा की अविश्वसनीय बात सुनकर उसने आँखे फाड़ी।
फाड़ना, फैलाना, विस्फारित करना

अर्थ : ಅಗಲವನ್ನು ಹೆಚ್ಚು ಮಾಡುವ ಪ್ರಕ್ರಿಯೆ

उदाहरणे : ಅವನು ತನ್ನ ಕುರ್ತಾ ಹೊಲಿಗೆಯನ್ನು ಬಿಚ್ಚಿ ಅಗಲ ಮಾಡಿದ.

समानार्थी : ದೊಡ್ಡದು ಮಾಡು


इतर भाषांमध्ये अनुवाद :

लंबाई में विस्तार करना।

उसने सिलाई खोलकर अपना कुरता बढ़ाया।
बढ़ाना, लंबा करना, लम्बा करना

Make longer.

Lengthen this skirt, please.
lengthen

चौपाल