अर्थ : ಎಣಿಕೆಗೆ ಸಿಗದಷ್ಟು ಸಂಖ್ಯಾಪ್ರಮಾಣವನ್ನು ಗುರುತಿಸುವುದು
उदाहरणे :
ಮಂಟೇಸ್ವಾಮಿ ಜಾತ್ರೆಗೆ ಅಸಂಖ್ಯಾತ ಜನ ಸೇರುತ್ತಾರೆ.
समानार्थी : ಅಗಣಿತ, ಅಗಣಿತವಾದ, ಅಗಣಿತವಾದಂತಹ, ಅಸಂಖ್ಯಾತ, ಅಸಂಖ್ಯಾತವಾದ, ಅಸಂಖ್ಯಾತವಾದಂತ, ಅಸಂಖ್ಯಾತವಾದಂತಹ, ಲೆಕ್ಕವಿಲ್ಲದಷ್ಟು
इतर भाषांमध्ये अनुवाद :
Too numerous to be counted.
Countless hours.