पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಕ್ಕಸಾಲಿಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಕ್ಕಸಾಲಿಗ   ನಾಮಪದ

अर्थ : ವಜ್ರದ ಕೆಲಸ ಮಾಡುವ ಕೆಲಸಗಾರ

उदाहरणे : ಅಕ್ಕಸಾಲಿಗ ವಜ್ರವನ್ನು ಕತ್ತರಿಸಿ ಆಭರಣದ ಜತೆ ಜೋಡಿಸುತ್ತಿದ್ದಾನೆ.

समानार्थी : ಚಿನಿವಾರ


इतर भाषांमध्ये अनुवाद :

हीरे घिसने या तराशने का काम करनेवाला कारीगर।

हीरातराश हीरे को तराश रहा है।
हीरा-तराश, हीरातराश

अर्थ : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ

उदाहरणे : ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು

समानार्थी : ಚಿನಿವಾರ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ


इतर भाषांमध्ये अनुवाद :

सोने-चाँदी के गहने बनाने वाला व्यक्ति।

माँ ने सुनार से पचास हज़ार के गहने बनवाए।
ज़रगर, माषवर्द्धक, सुनार, सुवर्णकार, सोनार, सोनी, स्वर्णकार, हेमकर्ता, हेमकार, हेमल, हैरण्यक

An artisan who makes jewelry and other objects out of gold.

gold-worker, goldsmith, goldworker

अर्थ : ಚಿನ್ನ-ಬೆಳ್ಳಿ ಕೆಲಸ ಮಾಡುವ ವ್ಯಕ್ತಿ

उदाहरणे : ಸೇಠ್ ಮಾಣಿಕದಾಸನು ಈ ನಗರದಲ್ಲೇ ಅತ್ಯಂತ ಪ್ರಸಿದ್ದ ಅಕ್ಕಸಾಲಿಗ.

समानार्थी : ಚಿನಿವಾರ, ಚಿನ್ನ ಬೆಳ್ಳಿ ವ್ಯಾಪಾರಿ


इतर भाषांमध्ये अनुवाद :

सोने-चाँदी का व्यवसाय करनेवाला व्यक्ति।

सेठ माणिकलाल इस शहर के प्रसिद्ध सराफ हैं।
सराफ, सराफ़, सर्राफ, सर्राफ़

अर्थ : ಬೆಲೆ ಬಾಳುವ ಕಲ್ಲು ಮುಂತಾದವುಗಳನ್ನು ಕತ್ತರಿಸಿ ಸುಂದರವಾದ ವಸ್ತುಗಳನ್ನು ಮಾಡುವವ

उदाहरणे : ಚಿನ್ನದ ವ್ಯಾಪಾರಸ್ಥರ ಅಂಗಡಿಯಲ್ಲಿ ಕುಳಿತಿದ್ದ ಅಕ್ಕಸಾಲಿಗ ಕಲ್ಲನ್ನು ಕತ್ತರಿಸಿ ಆಭರಣದಲ್ಲಿ ಜೋಡಿಸುತ್ತಿದ್ದ.

समानार्थी : ರತ್ನಕ್ಕೆ ಮೆರುಗು ಕೊಡುವವ


इतर भाषांमध्ये अनुवाद :

नगीनों आदि को तराश कर सुडौल बनानेवाला कारीगर।

स्वर्णकार की दुकान पर बैठा बेगड़ी पत्थरों को तराश कर गहनों में जड़ रहा था।
बेगड़ी

Someone who makes jewelry.

jeweler, jeweller, jewelry maker

चौपाल