अर्थ : ಪ್ರಕ್ರಿಯೆ, ಪ್ರಗತಿ ಮೊದಲಾದವುಗಳಲ್ಲಿ ನಿರ್ಣಾಯಕವಾದಂತ
उदाहरणे :
ನೀವು ನಿಮ್ಮ ಅಂತಿಮ ಉತ್ತರವನ್ನು ನೀಡಿ.
समानार्थी : ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಕೊನೆಯ, ಕೊನೆಯದಾಂತಹ, ಕೊನೆಯದಾದ, ಕೊನೆಯದಾದಂತ
इतर भाषांमध्ये अनुवाद :
अर्थ : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು
उदाहरणे :
ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.
समानार्थी : ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯ, ಕೊನೆಯದಾದ, ಕೊನೆಯದಾದಂತ, ಕೊನೆಯದಾದಂತಹ
इतर भाषांमध्ये अनुवाद :
Coming after all others in time or space or degree or being the only one remaining.
The last time I saw Paris.अर्थ : ಕಡೆಯ ಹಂತ
उदाहरणे :
ಅವನ ಕಟ್ಟಕಡೆಯ ಪ್ರಯತ್ನಕ್ಕೆ ಫಲ ದೊರಕಿತು.
समानार्थी : ಅಂತಿಮವಾಗಿ, ಕಟ್ಟಕಡೆಗೆ, ಕಟ್ಟಕಡೆಯ, ಕೊನೆಯ, ಕೊನೆಯಲ್ಲಿ
इतर भाषांमध्ये अनुवाद :
अंतिम समय में।
अंततः वह अपने कार्य में सफ़ल हो ही गया।