पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಂತರ್ಗತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಂತರ್ಗತ   ನಾಮಪದ

अर्थ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ

उदाहरणे : ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.

समानार्थी : ಕೂಡಿಕೊಳ್ಳು, ಸಂಯೋಜನೆ


इतर भाषांमध्ये अनुवाद :

सन्निहित होने की क्रिया या भाव।

इस औषधि में कई तत्वों का समावेश है।
अंतःग्रहण, अंतर्ग्रहण, अंतर्भाव, अन्तर्भाव, संयोजन, समावेश

The act of including.

inclusion

ಅಂತರ್ಗತ   ಗುಣವಾಚಕ

अर्थ : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು

उदाहरणे : ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.

समानार्थी : ಅಡಗಿಸುವಿಕೆ, ಸಮನ್ವಿತ


इतर भाषांमध्ये अनुवाद :

जिसका समावेश हो चुका हो या कर दिया गया हो।

नेट में समाविष्ट सुविधाओं का लाभ उठाएँ।
समाविष्ट, समावेशित

Formed or united into a whole.

incorporate, incorporated, integrated, merged, unified

अर्थ : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ

उदाहरणे : ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.

समानार्थी : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ


इतर भाषांमध्ये अनुवाद :

जो पूरी तरह से समाहित या अपने अंतर्गत कर लिया गया हो।

आत्मसात् ईश्वर को बाहर ढूँढने की आवश्यकता नहीं है।
अंतर्निहित, अन्तर्निहित, आत्मसात, आत्मसात्

अर्थ : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ

उदाहरणे : ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.

समानार्थी : ಅಂತರ್ಗತಗೊಂಡ, ಅಂತರ್ಗತವಾದ


इतर भाषांमध्ये अनुवाद :

जो अंदर स्थायी रूप से स्थित हो।

कुछ लोगों में कम बोलने का अंतर्निहित गुण विद्यमान होता है।
अंतर्निविष्ट, अंतर्निष्ठ, अंतर्निहित, अन्तर्निविष्ट, अन्तर्निष्ठ, अन्तर्निहित

Existing as an essential constituent or characteristic.

The Ptolemaic system with its built-in concept of periodicity.
A constitutional inability to tell the truth.
built-in, constitutional, inbuilt, inherent, integral

चौपाल