पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಂಟಿಕೊಳ್ಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಂಟಿಕೊಳ್ಳು   ಕ್ರಿಯಾಪದ

अर्थ : ಅಡಿಗೆ ಮಾಡುವ ಸಮಯದಲ್ಲಿ ಪದಾರ್ಥಗಳು ಪಾತ್ರೆಗೆ ಅಂಟಿಕೊಳ್ಳುವ ಅಥವಾ ಮೆತ್ತಿಕೊಳ್ಳುವ ಪ್ರಕ್ರಿಯೆ

उदाहरणे : ಕಾಯಿಪಲ್ಯೆ ಪಾತ್ರೆಗೆ ಅಂಟಿಕೊಂಡಿದೆ.

समानार्थी : ಮೆತ್ತಿಕೊಳ್ಳು


इतर भाषांमध्ये अनुवाद :

पकाते समय वस्तु का बर्तन के पेंदे में चिपकना।

सब्ज़ी थोड़ी लग गई।
लगना

अर्थ : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

उदाहरणे : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

समानार्थी : ಅಪ್ಪಿಕೊಳ್ಳು, ಅಪ್ಪು, ತಬ್ಬಿಕೊಳ್ಳು, ತಬ್ಬು


इतर भाषांमध्ये अनुवाद :

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना

चौपाल