अर्थ : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ
उदाहरणे :
ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.
समानार्थी : ಅಂಜಿಕೆ, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ
इतर भाषांमध्ये अनुवाद :
An emotion experienced in anticipation of some specific pain or danger (usually accompanied by a desire to flee or fight).
fear, fearfulness, frightअर्थ : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು
उदाहरणे :
ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.
समानार्थी : ಅಂಜಿಕೊಳ್ಳು, ಆತಂಕ ಹೊಂದು, ಆತಂಕಗೊಳ್ಳು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು
इतर भाषांमध्ये अनुवाद :
किसी बात या घटना आदि से डरना या घबड़ा जाना।
गाँव में नरभक्षी शेर के आने की ख़बर सुनकर सभी लोग आतंकित हो गए हैं।Be overcome by a sudden fear.
The students panicked when told that final exams were less than a week away.अर्थ : ಭಯದಿಂದ ಮನಸ್ಸು ಚಂಚಲಗೊಳ್ಳುವಿಕೆ
उदाहरणे :
ಯಾವುದೋ ಕೇಡು ಜರುಗಬಹುದೆಂಬ ಶಂಕೆಯಿಂದ ಹೆದರುತ್ತಿದ್ದೇನೆ
समानार्थी : ಹೆದರು ಭಯ ಪಡು
इतर भाषांमध्ये अनुवाद :
Be overcome by a sudden fear.
The students panicked when told that final exams were less than a week away.अर्थ : ಅನಿಷ್ಟ ಅಥವಾ ಹಾನಿಯ ಶಂಕೆಯಿಂದ ವ್ಯಾಕುಲನಾಗುವುದು
उदाहरणे :
ಪರೀಕ್ಷೆಯಲ್ಲಿ ಪಾಸಾಗದ ವಿಷಯವನ್ನು ಕೇಳಿ ನಾನು ಹೆದರಿದೆ.
इतर भाषांमध्ये अनुवाद :
Be afraid or feel anxious or apprehensive about a possible or probable situation or event.
I fear she might get aggressive.