सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಎರಡೂ ಕೈಯನ್ನು ಸೇರಿಸಿ ಬಗ್ಗಿಸಿದಾಗ ಆಗುವಂತಹ ಕಂದಕದಿಂದ ಏನನ್ನಾದರು ತುಂಬಲು ಅಥವಾ ಕೊಡಲು ಉಪಯೋಗಿಸುತ್ತಾರೆ
उदाहरणे : ಅವನು ಬೊಗಸೆಯಲ್ಲಿ ಹೂವುಗಳನ್ನು ತೆಗೆದು ಕೊಂಡು ಹೋಗಿ ದೇವರಿಗೆ ಅರ್ಪಿಸಿದನು.
समानार्थी : ಬಗಸೆ, ಬೊಗಸೆ
इतर भाषांमध्ये अनुवाद :हिन्दी
दोनों हथेलियों को मिलाने और टेढ़ा करने से बना हुआ गड्ढा जिसमें भरकर कुछ दिया या लिया जाता है।
स्थापित करा