अर्थ : ಶರೀರದ ಅಂಗವೊಂದು ಊನಗೊಂಡಿರುವಂತಹುದು
उदाहरणे :
ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.
समानार्थी : ಅಂಗವಿಕಲ, ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ
इतर भाषांमध्ये अनुवाद :