अर्थ : ಯಾರು ಅಂಗವಿಕಲನಲ್ಲವೋ
उदाहरणे :
ಸರ್ವಾಂಗವೂ ಇರುವ ವ್ಯಕ್ತಿ ವಿಕಲಚೇತನನಂತೆ ನಾಟಕ ಮಾಡುತ್ತಿದ್ದಾನೆ.
समानार्थी : ಅಂಗವಿಕಲನಲ್ಲದಂತ, ಅಂಗವಿಕಲನಲ್ಲದಂತಹ, ಪೂರ್ಣಕಾಯ, ಪೂರ್ಣಕಾಯವಾದ, ಪೂರ್ಣಕಾಯವಾದಂತ, ಪೂರ್ಣಕಾಯವಾದಂತಹ, ವಿಕಲಚೇತನವಲ್ಲದ, ವಿಕಲಚೇತನವಲ್ಲದಂತ, ವಿಕಲಚೇತನವಲ್ಲದಂತಹ, ಸಕಲಾಂಗ, ಸರ್ವಾಂಗ
इतर भाषांमध्ये अनुवाद :