अर्थ : ಅಂಗಲಾಚಿ ಮತ್ತು ದೀನತೆಯಿಂದ ಬೇಡುವಂತಹ
उदाहरणे :
ಅಂಗಲಾಚಿದ ವ್ಯಕ್ತಿಗೆ ನಾನು ಐನೂರು ರೂಗಳನ್ನು ನೀಡಬೇಕಾಯಿತು.
समानार्थी : ಅಂಗಲಾಚಿದಂತ, ಅಂಗಲಾಚಿದಂತಹ, ಬೇಡಿದ, ಬೇಡಿದಂತ, ಬೇಡಿದಂತಹ
इतर भाषांमध्ये अनुवाद :
गिड़गिड़ाकर और दीनतापूर्वक माँगनेवाला।
अंततः मुझे रिरिहे व्यक्ति को पाँच सौ रुपए देने ही पड़े।