पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಂಗರಕ್ಷಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಂಗರಕ್ಷಕ   ನಾಮಪದ

अर्थ : ಗೌರವಾನ್ವಿತ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಯುವ ಮತ್ತು ರಕ್ಷಣೆಯ ಹೊಣೆಯನು ಹೊತ್ತ ವ್ಯಕ್ತಿ

उदाहरणे : ಇಂದಿರಾ ಗಾಂಧಿಯನ್ನು ಅವರ ರಕ್ಷಣಾ ಪಡೆಯ ಅಂಗರಕ್ಷಕನೇ ಗುಂಡು ಹಾರಿಸಿ ಕೊಂದನು.

समानार्थी : ಬೆಂಗಾವಲಿಗ, ಮೈಗಾವಲುಗಾರ


इतर भाषांमध्ये अनुवाद :

वह सैनिक या सेवक जो किसी व्यक्ति विशेष की रक्षा के निमित्त उनके साथ रहते हों।

इन्दिरा गाँधी की हत्या उनके अङ्गरक्षकों ने ही कर दी।
विशेष सुरक्षा समूह के सैनिक प्रधानमन्त्री के अङ्गरक्षक होते हैं।
अंगरक्षक, अंगसंरक्षी, अङ्गरक्षक, तनूपान, बॉडीगार्ड, सुरक्षागार्ड

Someone who escorts and protects a prominent person.

bodyguard, escort

अर्थ : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು

उदाहरणे : ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು

समानार्थी : ಮೈಗಾವಲಿನವನು, ಸೇವಕ


इतर भाषांमध्ये अनुवाद :

वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।

अनुराधा की रक्षा के लिए दो अनुरक्षक रखे गए हैं।
अनुरक्षक

An attendant who is employed to accompany someone.

escort

ಅಂಗರಕ್ಷಕ   ಗುಣವಾಚಕ

अर्थ : ಅಂಗವನ್ನು ಸುರಕ್ಷೆ ಮಾಡುವಂತಹ

उदाहरणे : ಕವಚ ಒಂದು ಅಂಗರಕ್ಷಕ ವಸ್ತು.


इतर भाषांमध्ये अनुवाद :

अंग की सुरक्षा करनेवाला।

कवच एक अंगसंरक्षी वस्तु है।
अंगरक्षक, अंगसंरक्षी

चौपाल