पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಲೆ   ಕ್ರಿಯಾಪದ

अर्थ : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

उदाहरणे : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

समानार्थी : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹಚ್ಚು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು


इतर भाषांमध्ये अनुवाद :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

अर्थ : ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ

उदाहरणे : ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ.

समानार्थी : ಟಾಕು ಹಾಕು, ದಳಿ, ದಳೆ, ದಳೆ ಹಾಕು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು


इतर भाषांमध्ये अनुवाद :

कपड़े आदि के टुकड़ों को तागे आदि की सहायता से जोड़ना।

दर्ज़ी कुर्ता सी रहा है।
टाँकना, टाँका मारना, टाँका लगाना, सिलना, सिलाई करना, सीना

Create (clothes) with cloth.

Can the seamstress sew me a suit by next week?.
sew, tailor, tailor-make

अर्थ : ದಾರದಿಂದ ದೂರ ದೂರಕ್ಕೆ ದಪ್ಪದಾಗಿ ಹೊಲಿಗೆ ಹಾಕುವ ಪ್ರಕ್ರಿಯೆ

उदाहरणे : ತಾನಿಯಾ ರಜಾಯಿಯನ್ನು ಹೊಲಿಯುತ್ತಿದ್ದಾಳೆ.


इतर भाषांमध्ये अनुवाद :

तागे से दूर-दूर की मोटी सिलाई करना।

धुनिया रजाई ताग रहा है।
तागना

Sew together loosely, with large stitches.

Baste a hem.
baste, tack

चौपाल