अर्थ : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ
उदाहरणे :
ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.
समानार्थी : ನಿಂತು ಹೋಗು, ರದ್ದಾಗು, ಸಮಾಪ್ತಿಯಾಗು
इतर भाषांमध्ये अनुवाद :
किसी प्रथा का अंत होना।
आज समाज से सतीप्रथा पूर्णतः समाप्त हो गई है।अर्थ : ನಿವಾಸ, ಸಂಬಂಧ ಅಥವಾ ಕೆಲಸದ ಸ್ಥಾನ ಮುಂತಾದವುಗಳನ್ನು ಬದಲಾಯಿಸುವ ಪ್ರಕ್ರಿಯೆ
उदाहरणे :
ರಮೇಶ್ ಮತ್ತೊಂದು ತಂಡಕ್ಕೆ ಹೊರಟು ಹೋದ.
इतर भाषांमध्ये अनुवाद :
Change residence, affiliation, or place of employment.
We moved from Idaho to Nebraska.