पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಡೆತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಡೆತ   ನಾಮಪದ

अर्थ : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು

उदाहरणे : ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.

समानार्थी : ಏಟು, ಪೆಟ್ಟು


इतर भाषांमध्ये अनुवाद :

किसी वस्तु, शरीर आदि पर किसी दूसरी वस्तु के वेगपूर्वक आकर गिरने या लगने की क्रिया (जिससे कभी-कभी अनिष्ट या हानि होती है)।

राहगीर उसे आघात से बचाने के लिए दौड़ा।
अभिघात, अवघात, आघात, आहति, घात, चोट, जद, ज़द, प्रहरण, प्रहार, वार, विघात, व्याघात

The act of pounding (delivering repeated heavy blows).

The sudden hammer of fists caught him off guard.
The pounding of feet on the hallway.
hammer, hammering, pound, pounding

अर्थ : ಯಾವುದಾದರು ವಸ್ತು, ಪರಿಸ್ಥಿತಿ ಮೊದಲಾದವುಗಳ ಹಿಡಿತ ಅಥವಾ ಹೊಡೆತಕ್ಕೆ ಸಿಕ್ಕಿಕೊಳುವ ಕ್ರಿಯೆ

उदाहरणे : ರಸ್ತೆಯನ್ನು ದಾಟುವ ಸಮಯದಲ್ಲಿ ರಾಹುಲನು ಗಾಡಿಯ ಹೊಡೆತಕ್ಕೆ ಸಿಕ್ಕಿಕೊಂಡನು.ಕಾಲದ ಹೊಡೆತದಿಂದ ಯಾರೂ ಪಾರಾಗಲು ಸಾಧ್ಯವಿಲ್ಲ.

समानार्थी : ಆಘಾತ, ಏಟು, ಪೆಟ್ಟು, ಹಾನಿ


इतर भाषांमध्ये अनुवाद :

किसी वस्तु,परिस्थिति आदि की पकड़ या पहुँच में आने की क्रिया।

सड़क पार करते समय राहुल गाड़ी की चपेट में आ गया।
काल की चपेट से कोई नहीं बच सकता।
चपेट, चपेटा, मार

अर्थ : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ

उदाहरणे : ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.

समानार्थी : ಏಟು, ಒಡೆ, ಒಡೆತ, ಕೆನ್ನೆ ಏಟು, ಪೆಟ್ಟು


इतर भाषांमध्ये अनुवाद :

पूरी हथेली से किया जाने वाला आघात।

उसने मुझे एक थप्पड़ मारा।
चटकन, चटका, चपत, चपेट, चपेटा, चाँटा, झाँपड़, झापड़, तड़ी, तमाचा, थपेड़ा, थप्पड़, लप्पड़, लफ्फड़, हाथ

The act of smacking something. A blow delivered with an open hand.

slap, smack, smacking

अर्थ : ಹೊಡೆಯುವ ಕ್ರಿಯೆ

उदाहरणे : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.

समानार्थी : ಆಘಾತ, ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆಯುವಿಕೆ, ಹೊಡೆಯುವುದು


इतर भाषांमध्ये अनुवाद :

The act of inflicting corporal punishment with repeated blows.

beating, drubbing, lacing, licking, thrashing, trouncing, whacking

अर्थ : ಎಚ್ಚರ ತಪ್ಪಿ ಭೂಮಿಯ ಮೇಲೆ ಬೀಳುವ ಕ್ರಿಯೆ ಅಥವಾ ಭಾವನೆ

उदाहरणे : ಅವನಿಗೆ ಬಿದ್ದ ಹೊಡೆತದ ಕಾರಣ ತಲೆಗೆ ಬಹಳ ಪೆಟ್ಟಾಗಿದೆ.


इतर भाषांमध्ये अनुवाद :

पछाड़ खाकर जमीन पर गिरने और लोटने की क्रिया या भाव।

पटकनी के कारण उसके सिर में बहुत चोट आई है।
पटकनी

Something that people do or cause to happen.

act, deed, human action, human activity

अर्थ : ಹೊಡೆಯುತ್ತಿರುವ ಕ್ರಿಯೆ

उदाहरणे : ನನ್ನ ಹೊಡೆತದಿಂದ ಎದುರಾಳಿಯ ಸೊಂಟ ಮುರಿದು ಹೋಯಿತು.


इतर भाषांमध्ये अनुवाद :

पटके जाने की क्रिया।

प्रतिद्वन्द्वी की पटकनी से मेरी कमर ही टूट गई।
पटकन, पटकनिया, पटकनी, पटकान

Something that people do or cause to happen.

act, deed, human action, human activity

अर्थ : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ

उदाहरणे : ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.

समानार्थी : ಏಟು, ಪೆಟ್ಟು


इतर भाषांमध्ये अनुवाद :

बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।

एक ही टक्कर से प्रतिद्वन्द्वी गिर पड़ा।
टक्कर

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಆಗುವ ವೇಗಪೂರ್ಣವಾದ ಸ್ಪರ್ಶ

उदाहरणे : ಅವನಿಗೆ ಕಾರಿನ ಹೊಡೆತದಿಂದ ಪೆಟ್ಟುಬಿದ್ದಿತು.

समानार्थी : ಪೆಟ್ಟು


इतर भाषांमध्ये अनुवाद :

एक वस्तु का दूसरी वस्तु के साथ वेगपूर्ण स्पर्श।

उसे कार से धक्का लग गया।
थपेड़ा, धक्का

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking

अर्थ : ನಯವಾದ ಹೊಡೆತ

उदाहरणे : ಹೊಡೆತ ಬೀಳುತ್ತಿದ್ದ ಹಾಗೆಯೇ ಅವನ ಕೈಯಲ್ಲಿದ್ದ ಚೆಂಡು ಬಿದ್ದು ಹೋಯಿತು.


इतर भाषांमध्ये अनुवाद :

हल्का धक्का।

झटका लगते ही उसके हाथ का झोला गिर गया।
झटका लगते ही उसकी नींद खुल गई।
झटका, मचका

An abrupt spasmodic movement.

jerk, jerking, jolt, saccade

चौपाल