अर्थ : ಸುಣ್ಣದ ಜೊತೆ ಸೇರಿಸಿ ತಿನ್ನುವ ತಂಬಾಕು ಅಥವಾ ಹೊಗೆ ಸಪ್ಪಿನ ಪುಡಿ
उदाहरणे :
ಅವನಿಗೆ ಹೊಗೆ ಸಪ್ಪು ತಿನ್ನುವ ಚಟ ಹಿಡಿದಿದೆ.
समानार्थी : ಹೊಗೆ ಸಪ್ಪು, ಹೊಗೆ ಸೊಪ್ಪು, ಹೊಗೆ-ಸೊಪ್ಪು, ಹೊಗೆಸಪ್ಪು
इतर भाषांमध्ये अनुवाद :
अर्थ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
उदाहरणे :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
समानार्थी : ತಂಬಾಕು
इतर भाषांमध्ये अनुवाद :
अर्थ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
उदाहरणे :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
समानार्थी : ತಂಬಾಕು
इतर भाषांमध्ये अनुवाद :