अर्थ : ಹೊಂದಾಣಿಕೆಯಾಗುವ ಸ್ಥಿತಿ ಅಥವಾ ಭಾವನೆ
उदाहरणे :
ಪ್ರದೂಷಣೆಯಿಂದ ಪ್ರಕೃತಿ ಹೊಂದಾಣಿಕೆಯ ಮೇಲೆ ಪ್ರಭಾವ ಬೀರುತ್ತಿದೆ
समानार्थी : ಸಮಂಜಸ್ಯ
इतर भाषांमध्ये अनुवाद :
The skillful and effective interaction of movements.
coordinationअर्थ : ಕೆಲಸ ಮಾಡುವ ಕಾರಣ ಸಂಗತಿ ಅಥವಾ ನಿರ್ವಹಣೆ
उदाहरणे :
ಬದುಕಿನಲ್ಲಿ ಎಲ್ಲರೂ ಸಮನ್ವಯದಿಂದ ಬಾಳಬೇಕು.
समानार्थी : ಅನ್ಯೋನ್ಯ ಸಂಬಂಧ, ಸಮನ್ವಯ, ಸಮಭಾವ, ಸುಸಂಘಟನೆ, ಹೊಂದಾಣಿಕೆ ತರುವ
इतर भाषांमध्ये अनुवाद :
The regulation of diverse elements into an integrated and harmonious operation.
coordination