सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು
उदाहरणे : ಮೋಹನನು ಹೊಂಡದಲ್ಲಿ ಬಿದ್ದನು.
समानार्थी : ಕುಂಡ, ಮಡುವು
इतर भाषांमध्ये अनुवाद :हिन्दी
नदी आदि में वह स्थान जहाँ आस-पास की अपेक्षा पानी अधिक गहरा हो।
अर्थ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ
उदाहरणे : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.
समानार्थी : ಕುಣಿ, ಗುಂಡಿ, ತಗ್ಗು
इतर भाषांमध्ये अनुवाद :हिन्दी English
गहरा तल या स्थान।
A sizeable hole (usually in the ground).
अर्थ : ನಿಂತ ನೀರಿನ ಸಣ್ಣ ಹಳ್ಳ
उदाहरणे : ಇಲ್ಲೊಂದು ಬಿಸಿನೀರಿನ ಹಳ್ಳವಿದೆ.
समानार्थी : ಕುಂಟೆ, ಮಡು, ಹಳ್ಳ
छोटा जलाशय।
An excavation that is (usually) filled with water.
स्थापित करा