पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೆಳವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೆಳವ   ನಾಮಪದ

अर्थ : ಒಬ್ಬ ವ್ಯಕ್ತಿಯ ಒಂದು ಕಾಲು ಉಪಯೋಗಕ್ಕೆ ಬಾರದೆ ಇರುವುದು ಅಥವಾ ಮುರಿದು ಹೋಗಿರುವುದು

उदाहरणे : ಕುಂಟ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನ ಪಡುತ್ತಿದ.

समानार्थी : ಕುಂಟ, ಲಂಗಡ


इतर भाषांमध्ये अनुवाद :

वह व्यक्ति जिसका एक पैर बेकार हो गया हो या टूट गया हो।

लँगड़ा बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा

Someone who is unable to walk normally because of an injury or disability to the legs or back.

cripple

ಹೆಳವ   ಗುಣವಾಚಕ

अर्थ : ಯಾರೋ ಒಬ್ಬರ ಒಂದು ಕಾಲು ಕೆಲಸಕ್ಕೆ ಬರುವುದಿಲ್ಲ ಅಥವಾ ಮುರಿದು ಹೋಗಿರುವುದು

उदाहरणे : ಕುಂಟ ವ್ಯಕ್ತಿಯೊಬ್ಬ ಊರುಗೋಲನ್ನು ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿದ್ದಾನೆ.

समानार्थी : ಕುಂಟ


इतर भाषांमध्ये अनुवाद :

जिसका एक पैर बेकाम हो या टूट गया हो।

लँगड़ा व्यक्ति बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा, वक्रपाद

Disabled in the feet or legs.

A crippled soldier.
A game leg.
crippled, game, gimpy, halt, halting, lame

अर्थ : ಯಾರಿಗೆ ಎರಡೂ ಕಾಲುಗಳು ಮುರಿದು ಹೋಗಿದೆಯೋ

उदाहरणे : ಕುಂಟ ವ್ಯಕ್ತಿಯು ಗಾಲಿ ಚಕ್ರವಿರುವ ಕುರ್ಚಿಯ ಸಹಾಯದಿಂದ ನೆಡೆಯುತ್ತಾನೆ.

समानार्थी : ಕುಂಟ, ಕುಂಟನಾದ, ಕುಂಟನಾದಂತ, ಕುಂಟನಾದಂತಹ


इतर भाषांमध्ये अनुवाद :

जिसके एक या दोनों पैर टूटे हुए हों।

पंगु व्यक्ति पहियेदार कुर्सी की सहायता से चल सकता है।
पंगा, पंगु, पंगुक, पंगुल, पङ्गु

Disabled in the feet or legs.

A crippled soldier.
A game leg.
crippled, game, gimpy, halt, halting, lame

अर्थ : ಯಾರಿಗೆ ಕಾಲಿನಲ್ಲಿ ಯಾವುದಾದರು ಪ್ರಕಾರದ ಕಷ್ಟ, ದೋಷ ಅಥವಾ ವಿಕಾರವಿರುವ ಕಾರಣ ಕುಂಟುತನಡೆಯುತ್ತಾರೋ

उदाहरणे : ಕುಂಟುವ ವ್ಯಕ್ತಿಯು ಸಲ್ಪ ದೂರ ಹೋಗಿ ಕುಳಿತುಕೊಂಡನು.

समानार्थी : ಕುಂಟುತ್ತನಡೆವ, ಕುಂಟುವ, ಕುಂಟುವಂತ, ಕುಂಟುವಂತಹ


इतर भाषांमध्ये अनुवाद :

जो पैर में किसी प्रकार का कष्ट, दोष या विकार होने के कारण लचककर चलता हो।

लँगड़ा रोगी थोड़ी दूर चलकर बैठ गया।
लँगड़ा, लंगड़ा

चौपाल