अर्थ : ನೀರು ಅಥವಾ ಯಾವುದಾದರೂ ದ್ರವ ಪದಾರ್ಥವು ಗಟ್ಟಿಯಾಗುವ ಕ್ರಿಯೆ
उदाहरणे :
ಬೆಟ್ಟದ ಮೇಲೆ ಮಂಜು ಹೆಪ್ಪುಗಟ್ಟಿದೆ.
समानार्थी : ಗೆಡ್ಡೆಗಟ್ಟು
इतर भाषांमध्ये अनुवाद :
Change from a liquid to a solid when cold.
Water freezes at 32 degrees Fahrenheit.