पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೆಚ್ಚುವರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೆಚ್ಚುವರಿ   ಗುಣವಾಚಕ

अर्थ : ಔಚಿತ್ಯ, ಸೀಮೆ ಇತ್ಯಾದಿಗಳಿಗಿಂತ ದೊಡ್ಡದ್ದು

उदाहरणे : ಹೆಚ್ಚುವರಿ ನ್ಯಾಯಾಲಯವು ಈ ಮೊಕದ್ದಮೆಯ ತೀರ್ಪನ್ನು ನೀಡಿತು.


इतर भाषांमध्ये अनुवाद :

औचित्य, सीमा आदि से बढ़ा हुआ।

अधिक सत्र के न्यायाधीश ने इस मुक़दमें का फ़ैसला किया।
अधिक, समधिक

अर्थ : ಯಾವುದು ಅವಶ್ಯಕತೆಯ ಸಂಬಂಧಿಂದ ಹೆಚ್ಚುವರಿಯಾಗಿದೆಯೋ

उदाहरणे : ಹಿಂದಿನ ತಿಂಗಳಿಗಿಂತ ಈ ತಿಂಗಳು ಸಾರಾಯಿ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚುವರಿ ಮಾಡಲಾಗಿದೆ.

समानार्थी : ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ

अर्थ : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ

उदाहरणे : ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.

समानार्थी : ಅಧಿಕ, ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ


इतर भाषांमध्ये अनुवाद :

नियत, प्रचलित या साधारण से अधिक या जो आवश्यकतावश बाद में जोड़ा या बढ़ाया गया हो।

इस मँहगाई में अतिरिक्त आय के बग़ैर घर का खर्च चलाना मुश्किल हो जाता है।
अडिशनल, अडिश्नल, अतिरिक्त, ऊपरी, एक्स्ट्रा, बालाई

Further or added.

Called for additional troops.
Need extra help.
An extra pair of shoes.
additional, extra

ಹೆಚ್ಚುವರಿ   ಕ್ರಿಯಾವಿಶೇಷಣ

अर्थ : ಒಂದು ನಿರ್ಧಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರುವುದು

उदाहरणे : ನನಗೆ ಕಛೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಕೊಟ್ಟಿದ್ದಾರೆ.

समानार्थी : ಹೆಚ್ಚಾಗಿ


इतर भाषांमध्ये अनुवाद :

अधिक अंश या भाग में।

अशिक्षा के कारण लोग अधिकांशतः कुव्यसन के शिकार हो जाते हैं।
अधिकतः, अधिकांशतः, अधिकांशतया, प्रायः

Many times at short intervals.

We often met over a cup of coffee.
frequently, oft, often, oftentimes, ofttimes

चौपाल