सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬೇಯಿಸಿದ ಮಣ್ಣನ್ನು ವರ್ಗ ಅಥವಾ ಅರ್ಧ ದುಂಡಾದ ಆಕೃತಿ ಮಾಡಿ ಮೇಲ್ಛಾವಣಿಯ ಮೇಲೆ ಇಡಲು ಬಳಸುತ್ತಾರೆ
उदाहरणे : ಮಣ್ಣಿನಲ್ಲಿ ಕಟ್ಟಿದ ಮನೆಗಳಿಗೆ ಹೆಂಚನ್ನು ಹಾಕುತ್ತಾರೆ.
इतर भाषांमध्ये अनुवाद :हिन्दी English
मिट्टी की (पकी हुई) चौकोर या अर्ध गोलाकार आकृति जो घर की छाजन पर रखने के काम आती है।
A thin flat slab of fired clay used for roofing.
अर्थ : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ
उदाहरणे : ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.
समानार्थी : ಕಾವಲಿ, ತವ, ತವೆ, ಬಾಣಲಿ, ಹಂಚು
लोहे का वह गोल बर्तन जिस पर रोटी पकाई जाती है।
Cooking utensil consisting of a flat heated surface (as on top of a stove) on which food is cooked.
स्थापित करा