पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೂ-ಕುಂಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೂ-ಕುಂಡ   ನಾಮಪದ

अर्थ : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ

उदाहरणे : ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.

समानार्थी : ಕುಡಿಕೆ ಬಾಣ, ಕುಡಿಕೆ-ಬಾಣ, ಹೂ ಕುಂಡ, ಹೂ ಮದ್ದು, ಹೂ-ಮದ್ದು


इतर भाषांमध्ये अनुवाद :

एक प्रकार की आतिशबाज़ी जिसमें से फूल के समान चिन्गारियाँ झड़ती या निकलती हैं।

दीपावली की रात हमने फुलझड़ियाँ छोड़ी।
फुलझड़ी, फुलझरी

A firework that burns slowly and throws out a shower of sparks.

sparkler

अर्थ : ಒಂದು ತರಹದ ಪಟಾಕಿ ಅದರಿಂದ ದಾಳಿಂಬೆಯ ಕಾಳುಗಳ ಬಣ್ಣದ ತರಹದ ಕಿಡಿಗಳು ಹೊರಬರುತ್ತದೆ

उदाहरणे : ಅಂಗಳದಲ್ಲಿ ಮಕ್ಕಳು ಹೂ ಕುಂಡವನ್ನು ಹಚ್ಚುತ್ತಿದ್ದಾರೆ.

समानार्थी : ಹೂ ಕುಂಡ


इतर भाषांमध्ये अनुवाद :

एक तरह का पटाखा जिसमें से अनार के दाने की तरह चिनगारियाँ निकलती हैं।

आँगन में बच्चे अनार चला रहे हैं।
अनार

चौपाल