पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೂತ್ತಿಟ್ಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೂತ್ತಿಟ್ಟ   ಗುಣವಾಚಕ

अर्थ : ಗೋರಿಯ ಒಳಗೆ ಇಟ್ಟಿರುವಂತಹ ಅಥವಾ ಹೂತ್ತಿರುವಂತಹ

उदाहरणे : ಪೋಲೀಸರು ಗೋರಿಯಲ್ಲಿನ ಶವ ನಾಪತ್ತೆಯಾಗಿರುವ ರಹಸ್ಯವನ್ನು ಪತ್ತೆ ಹಚ್ಚುತ್ತಿದ್ದಾರೆ.

समानार्थी : ದಫನ್, ದಫನ್ ಮಾಡಿದ, ದಫನ್ ಮಾಡಿದಂತಹ, ಹೂತ್ತಿಟ್ಟಂತ, ಹೂತ್ತಿಟ್ಟಂತಹ, ಹೂಳಲ್ಲಪಟ್ಟಂತ, ಹೂಳಲ್ಲಪಟ್ಟಂತಹ


इतर भाषांमध्ये अनुवाद :

कब्र के अन्दर रखा हुआ या गाड़ा हुआ।

पुलिस कब्र में गाड़ी लाश के ग़ायब होने के रहस्य का पता लगा रही है।
गाड़ा, दफन, दफ़न, दफ़्न, दफ्न

अर्थ : ಭೂಮಿಯ ಒಳಗೆ ಹೂತ್ತಿಟ್ಟಿರುವಂತಹ

उदाहरणे : ಅವರು ತಮ್ಮ ಜಮೀನಿನಲ್ಲಿ ಹೂತ್ತಿಟ್ಟ ಆಭರಣಗಳನ್ನು ಹೊರಗೆ ತೆಗೆದರು.

समानार्थी : ಅಡಗಿಸಿದ, ಅಡಗಿಸಿದಂತ, ಅಡಗಿಸಿದಂತಹ, ಬಚ್ಚಿಟ್ಟ, ಹೂತ್ತಿಟ್ಟಂತ, ಹೂತ್ತಿಟ್ಟಂತಹ, ಹೂಳಲ್ಪಟ್ಟ, ಹೂಳಲ್ಪಟ್ಟಂತ, ಹೂಳಲ್ಪಟ್ಟಂತಹ


इतर भाषांमध्ये अनुवाद :

ज़मीन के अंदर गाड़ा हुआ।

उन्होंने अपने ज़मीन में गाड़े जेवरात को निकाला।
गाड़ा, दफन, दफ़न, दफ़्न, दफ्न

चौपाल