पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹುಳಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹುಳಿ   ನಾಮಪದ

अर्थ : ತರಕಾರಿ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಮಸಾಲೆಯ ಒಂದು ಪದದಾರ್ಥ

उदाहरणे : ಪಳ್ಯದಲ್ಲಿ ಅನೇಕ ಪ್ರಕಾರಗಳಿವೆ.

समानार्थी : ಪಳ್ಯ


इतर भाषांमध्ये अनुवाद :

खटाई, बेसन आदि को पकाकर गाढ़ा करने से बनने वाला एक सालन।

कढ़ी कई प्रकार की होती है।
कढ़ी, करी

अर्थ : ಯಾವುದಾದರು ವಸ್ತುವಿನಲ್ಲಿರುವ ಹುಳಿಯ ಸ್ವಾಧ ಅಥವಾ ಅಂಶ

उदाहरणे : ಮಾವಿನ ಹುಳಿಯಾಗಿರುವುದರಿಂದ ಅದನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ.

समानार्थी : ಹುಳಿ ವಸ್ತು


इतर भाषांमध्ये अनुवाद :

किसी वस्तु में होने वाला खट्टा स्वाद।

आम की खटाई ही उसे अचार के लिए उपयुक्त बनाती है।
अम्लता, अम्लिमा, खटाई, खटास, खट्टापन, तुर्शाई, तुर्शी

The property of being acidic.

acidity, sour, sourness

अर्थ : ಹುಳಿಯಾದ ಪದಾರ್ಥ

उदाहरणे : ಮಾವು, ಹುಣಸೆ, ನಿಂಬೆ ಮೊದಲಾದವುಗಳು ಹುಳಿಯಾಗಿರುತ್ತವೆ.

समानार्थी : ಆಮ್ಲ


इतर भाषांमध्ये अनुवाद :

कोई खट्टी चीज़।

आम, इमली, नीबू आदि की खटाई बनती है।
खटाई

अर्थ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

उदाहरणे : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

समानार्थी : ಹುದುಗಿನ ಪುಡಿ, ಹುಳಿ ಹಿಟ್ಟು, ಹೆಪ್ಪು


इतर भाषांमध्ये अनुवाद :

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis

चौपाल