सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ
उदाहरणे : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.
समानार्थी : ಕೋಲು, ಛಡಿ, ಬೆತ್ತ
इतर भाषांमध्ये अनुवाद :हिन्दी
पीरों की मज़ार पर चढ़ने वाली झंडी।
अर्थ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
उदाहरणे : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
समानार्थी : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲು
वह उद्भिज्ज जिसे चौपाए चरते हैं।
अर्थ : ಒಣಗಿದ ಉದ್ದನೆಯ ಹುಲ್ಲು ಅಥವಾ ಬಡ್ಡೆ
उदाहरणे : ನೋಡು-ನೋಡುತ್ತಿದ್ದ ಹಾಗೆ ಒಣಹುಲ್ಲಿನ ಜೋಪಡಿ ಸುಟ್ಟು ಬೂದಿಯಾಯಿತು.
समानार्थी : ಒಣಹುಲ್ಲು
सूखी लंबी घास या डंठल आदि।
स्थापित करा