पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹುಡುಗಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹುಡುಗಿ   ನಾಮಪದ

अर्थ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ

उदाहरणे : ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.

समानार्थी : ಕುಮಾರಿ, ಕುವರಿ


इतर भाषांमध्ये अनुवाद :

वह कन्या जो रजस्वला न हुई हो।

वह दुर्गा-पूजा के दौरान ग्यारह कुमारियों को भोजन कराता है।
अनागतार्तवा, कँवारी, कुँआरी, कुँवारी, कुंवारी, कुमारी, क्वाँरी

An unmarried girl (especially a virgin).

maid, maiden

अर्थ : ಹೆಣ್ಣು ಸಂತಾನ

उदाहरणे : ಮಗಳು ಮನೆಯ ಮಹಾಲಕ್ಷ್ಮಿ ಎಂದು ತಿಳಿಯಲಾಗುತ್ತದೆ.ಸೀತಾ ಜನಕನ ಮಗಳು.

समानार्थी : ಕನ್ಯಾ, ತನುಜೆ, ಪುತ್ರಿ, ಮಗಳು, ಹೆಣ್ಣುಸಂತಾನ


इतर भाषांमध्ये अनुवाद :

A female human offspring.

Her daughter cared for her in her old age.
daughter, girl

अर्थ : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ

उदाहरणे : ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.

समानार्थी : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಮಗು, ಶಿಶು


इतर भाषांमध्ये अनुवाद :

छोटी अवस्था की स्त्री, विशेषकर अविवाहित।

लड़कियाँ गुड़ियों का खेल खेल रही हैं।
कन्या, छोकरी, छोरी, टिमिली, पृथुका, बच्ची, बाला, बालिका, लड़की

A youthful female person.

The baby was a girl.
The girls were just learning to ride a tricycle.
female child, girl, little girl

अर्थ : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ

उदाहरणे : ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

समानार्थी : ಬಾಲಕಿ, ಹೆಣ್ಣು ಮಗಳು


इतर भाषांमध्ये अनुवाद :

वह छोटी अवस्था की स्त्री जो नौकरानी का काम करे।

उसने अपने माता-पिता की सेवा के लिए एक लड़की रखी है।
छोकरी, छोरी, लड़की

A female domestic.

amah, housemaid, maid, maidservant

चौपाल