पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹುಡುಕುವವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹುಡುಕುವವ   ನಾಮಪದ

अर्थ : ಹಡುಕುವ ಅಥವಾ ಅನ್ವೇಷಣೆಯ ಕೆಲಸವನ್ನು ಮಾಡುವವ

उदाहरणे : ಅನ್ವೇಷಕನು ಕಳ್ಳರು ಇರುವ ಜಾಗವನ್ನು ಪತ್ತೆ ಮಾಡಿದನು.

समानार्थी : ಅನ್ವೇಷಕ


इतर भाषांमध्ये अनुवाद :

वह जो ढूँढ़ने या खोजने का काम करता है।

खोजियों ने तस्करों का पता लगा लिया है।
अनुसंधानी, अनुसन्धानी, खोजी, खोजू

An investigator who is employed to find missing persons or missing goods.

tracer

अर्थ : ಯಾವುದೋ ಒಂದು ವಿಷಯ ಅಥವಾ ವಸ್ತುವನ್ನು ಪತ್ತೆ ಮಾಡುವುದು ಅಥವಾ ಶೋಧನೆ ಮಾಡುವುದು

उदाहरणे : ಕೊನೆಗೆ ಪತ್ತೆದಾರರ ಗುಂಪು ಕೊಲೆಗಾರನನ್ನು ಪತ್ತೆ ಮಾಡಿದರು.

समानार्थी : ಪತ್ತೆದಾರ, ಶೋಧಕ


इतर भाषांमध्ये अनुवाद :

वह जो किसी बात अथवा वस्तु का टोह लेता या पता लगाता हो।

अन्ततः टोहियों के दल ने हत्यारे का पता लगा ही लिया।
टोहिया, टोही, सुराग़ी

Someone making a search or inquiry.

They are seekers after truth.
quester, searcher, seeker

ಹುಡುಕುವವ   ಗುಣವಾಚಕ

अर्थ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ

उदाहरणे : ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.

समानार्थी : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಶೋಧಕ, ಸಂಶೋಧಕ


इतर भाषांमध्ये अनुवाद :

चौपाल