पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹುಚ್ಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹುಚ್ಚು   ನಾಮಪದ

अर्थ : ಹುಚ್ಚರ ಹಾಗೆ ಮಾಡುನಾಡು

उदाहरणे : ಅವನಿಗೆ ದುಡ್ಡು ಸಂಪಾದಿಸಬೇಕೆಂಬುವ ಗೀಳು ಹಿಡಿದಿದೆ

समानार्थी : ಆಸಕ್ತಿ, ಗೀಳು, ತವಳು


इतर भाषांमध्ये अनुवाद :

पागलों की सी धुन, प्रवृति या आचरण।

उस पर पैसा कमाने की सनक सवार हो गई है।
क्रेज, जनून, जुनून, झक, धुन, पागलपन, पागलपना, सनक

An interest followed with exaggerated zeal.

He always follows the latest fads.
It was all the rage that season.
craze, cult, fad, furor, furore, rage

अर्थ : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

उदाहरणे : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

समानार्थी : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಮರಳು, ಹುಚ್ಚಿನ ರೋಗ


इतर भाषांमध्ये अनुवाद :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

अर्थ : ಮನಸ್ಸಿನಲ್ಲಿ ಉಂಟಾಗುವ ವಿಕಾರ

उदाहरणे : ಬುದ್ಧಿವಿಕಲ್ಪದ ಕಾರಣ ಅವನ ಮನಸ್ಸು ಅಶಾಂತಿಯಿಂದ ತುಂಬಿದೆ

समानार्थी : ಬುದ್ಧಿವಿಕಲ್ಪ, ಮನೋವಿಕಾರ


इतर भाषांमध्ये अनुवाद :

मन में उत्पन्न होनेवाला विकार।

मनोविकार के कारण मन अशांत रहता है।
अंतर्मल, अंतर्विकार, अग्नि, अन्तर्मल, अन्तर्विकार, आस्रव, मनोमल, मनोविकार, मनोविकृति, मनोवेग, यति

Any severe mental disorder in which contact with reality is lost or highly distorted.

psychosis

ಹುಚ್ಚು   ಗುಣವಾಚಕ

अर्थ : ಯಾರೋ ಒಬ್ಬರು ಕೆಲಸದಲ್ಲಿ ಮಗ್ನರಾಗಿ, ಆಸಕ್ತರಾಗಿ ಅಥವಾ ಲೀನನಾಗಿ ಬೇರೆ ಕೆಲಸ ಅಥವಾ ಮಾತಿನ ಕಡೆಗೆ ಯೋಚನೆಯೇ ಮಾಡುವುದಿಲ್ಲ

उदाहरणे : ಇತ್ತೀಚಿನ ದಿನಗಳಲ್ಲಿ ಚುಣಾವಣೆಯ ಪ್ರಚಾರದಲ್ಲಿ ಹುಚ್ಚು ರಾಜಕಾರಣಿಗಳು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಾರೆ.


इतर भाषांमध्ये अनुवाद :

जो किसी काम में इतना अनुरक्त, आसक्त या लीन हो कि उसे और कामों या बातों की सुध-बुध न रहे।

आज-कल चुनाव के फेर में पागल नेता गाँव-गाँव भटक रहे हैं।
पागल

Intensely enthusiastic about or preoccupied with.

Crazy about cars and racing.
They are dotty about each other.
Gaga over the rock group's new album.
crazy, dotty, gaga, wild

अर्थ : ಯಾರೋ ಒಬ್ಬರು ಯಾವುದನ್ನು ಅರಿಯದೆ ಅಥವಾ ಮೂರ್ಖರಾಗಿ ಹುಚ್ಚು ಅಥವಾ ತಲೆ ಕೆಟ್ಟಿರುವಂತೆ ನಡೆದುಕೊಳ್ಳುವುದು ಅಥವಾ ಅವರುಗಳಂತೆ ಮಾತು ಅಥವಾ ಕೆಲಸಗಳನ್ನು ಮಾಡದೇ ಇರುವುದು

उदाहरणे : ಈ ಹುಚ್ಚು ಹುಡುಗ ಎಂದಿಗೂ ಸುಧಾರಿಸಿಕೊಳ್ಳುವುದಿಲ್ಲವೆಂದು ಅನ್ನಿಸುತ್ತಿದೆ.


इतर भाषांमध्ये अनुवाद :

जो इतना ना-समझ या मूर्ख हो कि प्रायः पागलों या विक्षिप्तों का-सा आचरण या उन जैसी हरकतें या बातें करता हो।

लगता है यह पागल लड़का कभी नहीं सुधरेगा।
पागल

चौपाल