अर्थ : ಯಾವುದಾದರು ವ್ಯಕ್ತಿಯ ಮೃರ್ತರಾದ ತಂದೆ, ತಾಯಿ, ತಾತ, ಅಜ್ಜಿ, ಮುತ್ತಜ್ಜ ಮುಂತಾದ ಪೂರ್ವಜರು
उदाहरणे :
ಪಿತೃಪಕ್ಷದಲ್ಲಿ ಪಿತೃಗಳಿಗೆ ತಪರ್ಣವನ್ನು ಬಿಡಲಾಗುತ್ತದೆ.
समानार्थी : ಕುಟುಂಬದ ಹಿರಿಯ, ಪಿತೃಗಳು, ಪೂರ್ವಜ, ಪೂರ್ವಜರು, ಪೂರ್ವಿಕ, ವಂಶದ ಹಿರಿಯ
इतर भाषांमध्ये अनुवाद :
अर्थ : ಎಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ವ್ಯಕ್ತಿ
उदाहरणे :
ಮುದುಕರ ಸೇವೆ ಮಾಡಬೇಕಾದುದು ಮಕ್ಕಳ ಕರ್ತವ್ಯ.
इतर भाषांमध्ये अनुवाद :
वह व्यक्ति जिसकी अवस्था साठ से ऊपर हो।
हम बूढ़ों का खयाल रखने वाला यहाँ कोई नहीं है।अर्थ : ಕುಟುಂಬದಲ್ಲಿ ಮೊದಲು ಜನ್ಮಿಸಿದವ
उदाहरणे :
ಲಕ್ಷಮಣನ ಹಿರಿಯ ಅಣ್ಣ ರಾಮ.
समानार्थी : ಅಗ್ರಜ, ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ
इतर भाषांमध्ये अनुवाद :
अर्थ : ವಯಸ್ಸಿನಲ್ಲಿ ದೊಡ್ಡವ
उदाहरणे :
ರಾಮನು ದಶರಥನ ಜ್ಯೇಷ್ಠ ಪುತ್ರ.
समानार्थी : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ
इतर भाषांमध्ये अनुवाद :