अर्थ : ಹಿಡಿಯಲ್ಪಟ್ಟಂತಹ
उदाहरणे :
ರೋಗದಿಂದ ಕಾಡಲ್ಪಟ್ಟಿದ್ದರು ಅವನು ಔಷಧಿಯನ್ನು ತೆಗೆದುಕೊಳ್ಳುತ್ತಿಲ್ಲ.
समानार्थी : ಕಾಡಲ್ಪಟ್ಟ, ಕಾಡಲ್ಪಟ್ಟಂತ, ಕಾಡಲ್ಪಟ್ಟಂತಹ, ಹಿಡಿಯಲ್ಪಟ್ಟ, ಹಿಡಿಯಲ್ಪಟ್ಟಂತ
इतर भाषांमध्ये अनुवाद :
अर्थ : ನುಂಗಲ್ಪಟ್ಟಂತಹ
उदाहरणे :
ರಾಹು ಮತ್ತು ಕೇತುವಿನಿಂದ ಪೀಡಿತನಾದ ಚಂದ್ರನನ್ನು ನೋಡಲಾಗುತ್ತಿಲ್ಲ.
समानार्थी : ಕಾಡಲ್ಪಟ್ಟ, ಕಾಡಲ್ಪಟ್ಟಂತ, ಕಾಡಲ್ಪಟ್ಟಂತಹ, ಗ್ರಸ್ತನಾದ, ಗ್ರಸ್ತನಾದಂತಹ, ಪೀಡಿತನಾದ, ಪೀಡಿತನಾದಂತ, ಪೀಡಿತನಾದಂತಹ, ಹಿಡಿಯಲ್ಪಟ್ಟ, ಹಿಡಿಯಲ್ಪಟ್ಟಂತ
इतर भाषांमध्ये अनुवाद :
अर्थ : ಹಿಡಿದಿರುವಂತಹ
उदाहरणे :
ಹಿಡಿಯಲ್ಪಟ್ಟಂತಹ ವ್ಯಕ್ತಿಯು ಬಿಡಿಸಿಕೊಂಡು ಓಡಿಹೋದನು.
समानार्थी : ಹಿಡಿದಿರುವ, ಹಿಡಿದಿರುವಂತ, ಹಿಡಿದಿರುವಂತಹ, ಹಿಡಿಯಲ್ಪಟ್ಟ, ಹಿಡಿಯಲ್ಪಟ್ಟಂತ
इतर भाषांमध्ये अनुवाद :