पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಸು   ನಾಮಪದ

अर्थ : ಇಸ್ಪೀಟಾಟದ ಒಂದಂಕದ ಎಲೆ

उदाहरणे : ಈ ಆಟದಲ್ಲಿ ಹಾಸು ಎಲೆ ಬಂದರೆ ಆಟ ಮುಗಿಯುತ್ತದೆ.

समानार्थी : ಎಕ್ಕ, ಏಸ್


इतर भाषांमध्ये अनुवाद :

ताश का एक पत्ता।

ताश के खेल में हर रंग का एक इक्का होता है।
इक्का, इक्की, एकला, एक्का, एक्की

One of four playing cards in a deck having a single pip on its face.

ace

अर्थ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

उदाहरणे : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

समानार्थी : ಪಸರಿಸು, ವಿಸ್ತಾರ, ಹರಡು, ಹರವು


इतर भाषांमध्ये अनुवाद :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

ಹಾಸು   ಕ್ರಿಯಾಪದ

अर्थ : ಹರಡಲಾಗಿರುವ ಪ್ರಕ್ರಿಯೆ

उदाहरणे : ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.

समानार्थी : ಹರಡು


इतर भाषांमध्ये अनुवाद :

बिछा हुआ होना।

मेज पर चादर बिछी थी।
डलना, बिछना

अर्थ : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

उदाहरणे : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

समानार्थी : ಪಸರಿಸು, ಹರಡು, ಹರವು


इतर भाषांमध्ये अनुवाद :

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

अर्थ : ಮೇಲೆ ಹಾಸಿ ಕಟ್ಟುವ ಕ್ರಿಯೆ

उदाहरणे : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

समानार्थी : ವಿಸ್ತರಿಸು, ಹರಡು


इतर भाषांमध्ये अनुवाद :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

अर्थ : (ಹಾಸಿಗೆ) ಹಾಸುವ ಪ್ರಕ್ರಿಯೆ

उदाहरणे : ಅವನು ಜಮಕಾನೆಯನ್ನು ಹಾಸುತ್ತಿದ್ದಾನೆ.


इतर भाषांमध्ये अनुवाद :

बिस्तर आदि को समेटना।

वह बिछौने को उदास रहा है।
उदासना

अर्थ : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

उदाहरणे : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

समानार्थी : ಮುಚ್ಚು, ಹರವು, ಹೊದಿಸು


इतर भाषांमध्ये अनुवाद :

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

अर्थ : ಹಾಸವು ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು

उदाहरणे : ಅಜ್ಜಿಯು ಕೆಲಸದವಳ ಹತ್ತಿರ ಹಾಸಿಗೆಯನ್ನು ಹಾಸುವ ಕೆಲಸವನ್ನು ಮಾಡಿಸುತ್ತಿದ್ದಾಳೆ.

समानार्थी : ಪಸರಿಸಲು ಹಚ್ಚು, ಹಾಸುವ ಕೆಲಸ ಮಾಡಿಸು


इतर भाषांमध्ये अनुवाद :

बिछाने का काम किसी और से कराना।

नानी ने नौकरानी से बिस्तर बिछवाया।
बिछवाना

अर्थ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

उदाहरणे : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

समानार्थी : ಪಸರಿಸು, ಮ ಹರವು, ವಿಸ್ತಾರ ಮಾಡು, ಹರಡು


इतर भाषांमध्ये अनुवाद :

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose

अर्थ : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

उदाहरणे : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

समानार्थी : ಮುಚ್ಚು, ಹರವು, ಹೊದಿಸು


इतर भाषांमध्ये अनुवाद :

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना

चौपाल