अर्थ : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ
उदाहरणे :
ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.
समानार्थी : ಗಾರುಡಿಗ, ಹಾವಾಡಿಗ, ಹಾವಾಡಿಸುವವ
इतर भाषांमध्ये अनुवाद :
A performer who uses movements and music to control snakes.
snake charmer