अर्थ : ಕೆಟ್ಟು ಹೋಗದೆ ಇರುವಂತಹ ಪ್ರಕ್ರಿಯೆ
उदाहरणे :
ಫ್ರೀಜರ್ ನಲ್ಲಿ ವಸ್ತುಗಳು ತುಂಬಾ ದಿನದ ವರೆಗೆ ಕೆಡದೆ ಇರುತ್ತದೆ.ಪೂರಿಗಳು ಎರಡು ದಿನದ ವರೆಗೆ ಕೆಟ್ಟು ಹೋಗದೆ ಇರುತ್ತದೆ.
समानार्थी : ಕೆಟ್ಟು ಹೋಗದೆ ಇರು, ಕೆಡದೆ ಇರು, ಹಾಳಾಗದೆ ಇರು
इतर भाषांमध्ये अनुवाद :