सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
उदाहरणे : ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
समानार्थी : ಆಶೆ, ಆಸೆ, ನೆಚ್ಚಿಕೆ, ಭರವಸೆ
इतर भाषांमध्ये अनुवाद :हिन्दी English
वह जिस पर किसी की आशा टिकी या केंद्रित हो।
Someone (or something) on which expectations are centered.
अर्थ : ಕಲ್ಯಾಣಕರವಾದ ಅಥವಾ ಮಂಗಳಕರವಾದ ಕೋರಿಕೆಯ ಸೂಚಕವಾದ ಶಬ್ಧ ಅಥವಾ ವಾಕ್ಯ
उदाहरणे : ದೊಡ್ಡವರ ಆಶೀರ್ವಾದದಿಂದ ಮಕ್ಕಳು ಜೀವನದಲ್ಲಿ ಮುಖಂಡರಾಗುತ್ತಾರೆ.
समानार्थी : ಆಶೀರ್ವಾದ, ಹರಕೆ
इतर भाषांमध्ये अनुवाद :हिन्दी
कल्याण या मंगल की कामना का सूचक शब्द या वाक्य।
अर्थ : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
उदाहरणे : ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
समानार्थी : ಆಕಾಂಕ್ಷೆ, ಆಶೆ, ಆಸೆ, ದಿಶೆ, ಭರವಸೆ
मन का यह भाव कि अमुक कार्य हो जाएगा या अमुक पदार्थ हमें मिल जाएगा।
The general feeling that some desire will be fulfilled.
स्थापित करा