अर्थ : ಬಳ್ಳಿಯಲ್ಲಿ ಬಿಡುವ ಕಹಿಯಾದ ಕಾಯಿಯನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ
उदाहरणे :
ಅವನು ಹಾಗಲ ಕಾಯಿಯ ಪಲ್ಯವನ್ನುತುಂಬಾ ಇಷ್ಟ ಪಟ್ಟು ತಿನ್ನುತ್ತಾನೆ.
समानार्थी : ಹಾಗಲ ಕಾಯಿ
इतर भाषांमध्ये अनुवाद :
अर्थ : ಹಸಿರು ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಬಂದು ಬಗೆಯ ಕಹಿ ತರಕಾರಿ
उदाहरणे :
ಅವನು ಹಾಗಲೆಕಾಯಿಯ ಮೇಲೆ ಕೀಟ ನಾಶಕವನ್ನು ಸಿಂಪಿಡಿಸುತ್ತಿದ್ದಾನೆ
इतर भाषांमध्ये अनुवाद :
अर्थ : ಒಂದು ಪ್ರಕಾರದ ಕಾಡು ಹಾಗಲಕಾಯಿ
उदाहरणे :
ಪ್ರತಿದಿನ ಹಾಗಲಕಾಯಿ ರಸ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುವುದು.
इतर भाषांमध्ये अनुवाद :