अर्थ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
उदाहरणे :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
समानार्थी : ಆಸನ, ಕೂಡ್ರುವ ಮಣೆ, ಪೀಠ, ಮಣೆ
इतर भाषांमध्ये अनुवाद :
अर्थ : ಮಕ್ಕಳು ಬರೆಯಲು ಬಳಸುವ ಹಿಡಿಯುಳ್ಳ ಸ್ಲೇಟನ್ನು ಮರದಿಂದ ಮಾಡುತ್ತಾರೆ
उदाहरणे :
ಅವನು ಸೀಮೆ ಸುಣ್ಣದಿಂದ ಹಲಿಗೆಯ ಮೇಲೆ ಬರೆಯುತ್ತಿದ್ದಾನೆ.
समानार्थी : ಕಪ್ಪು ಹಲಿಗೆ, ಸ್ಲೇಟು
इतर भाषांमध्ये अनुवाद :