पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರಿಸು   ಕ್ರಿಯಾಪದ

अर्थ : ನೀರು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಅಮ್ಮ ಮಾಲಿಯ ಕೈಯಿಂದ ತೋಟದ ಗಿಡಗಳಿಗೆ ನೀರು ಹರಿಸುತ್ತಿದ್ದಾರೆ.

समानार्थी : ಹಾಕಿಸು


इतर भाषांमध्ये अनुवाद :

ढलकाने का काम दूसरे से करवाना।

माँ ने पनिहारिन से बासी पानी को पौधों की क्यारी में ढलकवाया।
ढरकवाना, ढरवाना, ढलकवाना, ढलवाना, ढुलवाना

अर्थ : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು

उदाहरणे : ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.

समानार्थी : ತೇಲಿಸು, ಹಾಯಿಸು


इतर भाषांमध्ये अनुवाद :

पानी की धारा में डाल या छोड़ देना।

हिन्दू मृतक की अस्थियों को नदी में बहाते हैं।
प्रवाहित करना, बहाना

Set afloat.

He floated the logs down the river.
The boy floated his toy boat on the pond.
float

अर्थ : ನೀರು ಇತ್ಯಾದಿ ದ್ರವಗಳ ಗತಿಯನ್ನು ತಮಗೆ ಬೇಕಾದ ಕಡೆಗೆ ಕೊಂಡ್ಯುಯುವ ಪ್ರಕ್ರಿಯೆ

उदाहरणे : ಪ್ರವಾಹದ ನೀರನ್ನು ಕಾಲುವೆಗೆ ಹರಿಸಲಾಯಿತು.


इतर भाषांमध्ये अनुवाद :

प्रवाह को ढाल की ओर ले जाना।

बाँध का पानी नहरों में गिराया जाता है।
गिराना

अर्थ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

उदाहरणे : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

समानार्थी : ಕೆಡಹು, ಚೆಲ್ಲು, ಸುರಿ


इतर भाषांमध्ये अनुवाद :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

अर्थ : ಸುರಿಯುವ ಪ್ರವೃತ್ತಿ ಮಾಡುವುದು

उदाहरणे : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

समानार्थी : ಎರಚು, ತೇಲಿಸು, ಸುರಿ


इतर भाषांमध्ये अनुवाद :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

अर्थ : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು

उदाहरणे : ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.

समानार्थी : ತೇಲಿಸು, ಹಾಯಿಸು


इतर भाषांमध्ये अनुवाद :

द्रव पदार्थ को नीचे की ओर जाने में प्रवृत्त करना।

बच्चे ने टंकी में एकत्रित जल को बहा दिया।
चलाना, प्रवाहित करना, बहाना

Cause to run.

Pour water over the floor.
pour

अर्थ : ಠಪ್-ಠಪ್ ಎಂದು ಬೀಳುವುದು

उदाहरणे : ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.

समानार्थी : ಇಳಿಸು, ತೊಟ್ಟಿಕ್ಕಿಸು


इतर भाषांमध्ये अनुवाद :

बूँद-बूँद करके गिरना।

गीले कपड़ों से पानी टपक रहा था।
गिरना, चूना, टप टप करना, टपकना

Fall in drops.

Water is dripping from the faucet.
drip

चौपाल