पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹರವಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹರವಿ   ನಾಮಪದ

अर्थ : ನೀರನ್ನು ಹಾಯಿಸಲು ಬಾವಿಯಿಂದ ನೀರನ್ನು ತೆಗೆದು ಡಬ್ಬಿನಂಥ ತಹಡಿನ ಪಾತ್ರೆಗಳನ್ನು ಬಳಸುತ್ತಾರೆ

उदाहरणे : ರೈತ ಹರವಿಯ ಮೂಲಕ ನೀರುನ್ನು ತೆಗೆದುಕೊಂಡು ಹೊಲದಲ್ಲಿ ನೀರುನ್ನು ಹಾಯಿಸುತ್ತಲ್ಲಿದ.

समानार्थी : ಬಾನೆ, ಮಣ್ಣಿನ ಆಳವಾದ ಪಾತ್ರೆ


इतर भाषांमध्ये अनुवाद :

सिंचाई के लिए कुएँ से पानी निकालने का एक प्रकार का डोल।

किसान कूँड़ द्वारा पानी निकाल कर खेत की सिंचाई कर रहा है।
कूँड़

अर्थ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

उदाहरणे : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

समानार्थी : ಬಾನೆ, ಮಡಿಕೆ, ಮಣ್ಣಿನ ಪಾತ್ರೆ


इतर भाषांमध्ये अनुवाद :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

चौपाल