पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಂಚಾಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಂಚಾಳು   ನಾಮಪದ

अर्थ : ವಿತರಣೆ ಮಾಡುವವ ಅಥವಾ ಹಂಚುವ ವ್ಯಕ್ತಿ

उदाहरणे : ಸರ್ಕಾರ ಮಳಿಗೆಯ ವಿತರಕರು ಜನರಿಗೆ ಸಕ್ಕರೆಯನ್ನು ವಿತರಣೆ ಮಾಡುತ್ತಿದ್ದರು.

समानार्थी : ಏಜೆಂಟು, ವಿತರಕ, ವಿತರಣೆಗಾರ, ಹಂಚಿಕೆದಾರ, ಹಂಚುವವ


इतर भाषांमध्ये अनुवाद :

वितरण करने वाला या बाँटने वाला व्यक्ति।

सरकारी दुकान का वितरक चीनी कम तौल रहा था।
डिस्ट्रीब्यूटर, वितरक

A person with authority to allot or deal out or apportion.

allocator, distributor

अर्थ : ತಯಾರು ಮಾಡಿರುವ ವಸ್ತುಗಳನ್ನು ಗ್ರಹಕರಿಗೆ ತಲುಪಲು ಅವನು ವ್ಯಾಪಾರಿಗಳಿಗೆ ನೀಡುವನು.

उदाहरणे : ಬಟ್ಟೆ ಮಾರಟ ಮಾಡುವ ಮಿಲ್ಲಿನ ಯಜಮಾನನಿಗೆ ವಿತರಕರು ಬೇಕಾಗಿದ್ದಾರೆ

समानार्थी : ಏಜೆಂಟು, ವಿತರಕ, ವಿತರಣೆಗಾರ, ಹಂಚಿಕೆದಾರ, ಹಂಚುವವ


इतर भाषांमध्ये अनुवाद :

वह जो किसी के अभिकर्ता के रूप में उसकी तैयार की हुई चीज़ें ग्राहकों या थोक व्यापारियों को देता है।

कपड़ा मिल मालिक को वितरकों की जरूरत है।
डिस्ट्रीब्यूटर, वितरक

Someone who markets merchandise.

distributer, distributor

चौपाल