पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ವೀಕಾರಯೋಗ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ವೀಕಾರಯೋಗ್ಯ   ಗುಣವಾಚಕ

अर्थ : ಯಾವುದೇ ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ ಅಂಗೀಕರಿಸಬಹುದಾದ ಅಥವಾ ಒಳ್ಳೆಯ ಅಭಿಪ್ರಾಯದಿಂದ ತೆಗೆದುಕೊಳ್ಳುವುದು

उदाहरणे : ತಂದೆ ತಾಯಿ ಒಪ್ಪಬಹುದಾದ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದನು.

समानार्थी : ಅಂಗಿಕಾರಾರ್ಹ, ಅಂಗಿಕಾರಾರ್ಹವಾದ, ಅಂಗಿಕಾರಾರ್ಹವಾದಂತ, ಅಂಗಿಕಾರಾರ್ಹವಾದಂತಹ, ಒಪ್ಪತಕ್ಕ, ಒಪ್ಪತಕ್ಕಂತ, ಒಪ್ಪತಕ್ಕಂತಹ, ಒಪ್ಪಬಹುದಾದ, ಒಪ್ಪಬಹುದಾದಂತ, ಒಪ್ಪಬಹುದಾದಂತಹ, ಗ್ರಾಹ್ಯ, ಗ್ರಾಹ್ಯವಾದ, ಗ್ರಾಹ್ಯವಾದಂತ, ಗ್ರಾಹ್ಯವಾದಂತಹ, ಸ್ವೀಕಾರಯೋಗ್ಯವಾದ, ಸ್ವೀಕಾರಯೋಗ್ಯವಾದಂತ, ಸ್ವೀಕಾರಯೋಗ್ಯವಾದಂತಹ, ಸ್ವೀಕಾರ್ಯ, ಸ್ವೀಕಾರ್ಯವಾದ, ಸ್ವೀಕಾರ್ಯವಾದಂತ, ಸ್ವೀಕಾರ್ಯವಾದಂತಹ


इतर भाषांमध्ये अनुवाद :

जो स्वीकार करने के योग्य हो।

आपका सुझाव स्वीकार्य है।
अंगीकार्य, अभ्युपेय, अवधारणीय, ग्रहणीय, ग्राह्य, स्वीकरणीय, स्वीकार्य

चौपाल