पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸ್ವಾಮ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸ್ವಾಮ್ಯ   ನಾಮಪದ

अर्थ : ಯಾವುದೇ ವಸ್ತು ಸಂಗತಿಯು ಒಬ್ಬರ ಒಡೆತನಕ್ಕೆ ಒಳಪಟ್ಟಿರುವುದು

उदाहरणे : ಮೊದಲು ಭಾರತವು ಬ್ರಿಟೀಷರ ಅಧಿಪತ್ಯಕ್ಕೆ ಒಳಪಟ್ಟಿತ್ತು.

समानार्थी : ಅಧಿಕಾರ, ಅಧಿಪತ್ಯ, ಒಡೆತನ


इतर भाषांमध्ये अनुवाद :

The act of having and controlling property.

ownership, possession

अर्थ : ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು

उदाहरणे : ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.

समानार्थी : ಅಧಿಕಾರ, ಆಳಿಕೆ, ಒಡೆತನ, ವಶ, ಸಂಬಂಧ, ಹಕ್ಕು


इतर भाषांमध्ये अनुवाद :

वह अधिकार जिसके आधार पर कोई वस्तु अपने पास रखी अथवा किसी से ली या माँगी जा सकती हो।

सीता का भी इस सम्पत्ति पर अधिकार है।
अख़्तियार, अख्तियार, अधिकार, अधिकृति, इख़्तियार, इख्तियार, इजारा, तहत, दखल, दख़ल, दावा, मालिकाना, स्वत्त्व, स्वत्त्वाधिकार, स्वत्व, स्वत्वाधिकार, हक, हक़

An assertion of a right (as to money or property).

His claim asked for damages.
claim

चौपाल