अर्थ : ಹೊರ ಹರಿಯುವುದು
उदाहरणे :
ಅವನ ಗಾಯದಿಂದ ರಕ್ತ ಸೋರುತ್ತಿದೆ.
समानार्थी : ಒಸರು, ಜಿನುಗು, ತೊಟ್ಟಿಕ್ಕು, ಸೋರು
इतर भाषांमध्ये अनुवाद :
अर्थ : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ
उदाहरणे :
ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.
समानार्थी : ಒಸರು, ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸುವಂತ, ಸ್ರವಿಸುವಂತಹ
इतर भाषांमध्ये अनुवाद :