अर्थ : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು
उदाहरणे :
ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.
इतर भाषांमध्ये अनुवाद :
अर्थ : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು
उदाहरणे :
ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.
समानार्थी : ಜಪ, ನಾಮ ಸ್ಮರಣೆ, ನಾಮ-ಸ್ಮರಣೆ, ನಾಮಸ್ಮರಣೆ
इतर भाषांमध्ये अनुवाद :
अर्थ : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ
उदाहरणे :
ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ
समानार्थी : ಜ್ಞಾಪಕ, ನೆನಪು, ಸ್ಮೃತಿ
इतर भाषांमध्ये अनुवाद :
The cognitive processes whereby past experience is remembered.
He can do it from memory.अर्थ : ಅಂತಃಕರಣ ಅಥವಾ ಮನಸ್ಸಿನ ಶಕ್ತಿ ಅವರಿಗೆ ಯಾವುದೋ ವಸ್ತು ಅಥವಾ ಮಾತು ಸ್ಮರಣೆಗೆ ಬರುವಂತೆ ಮಾಡುವುದು ಮತ್ತು ಬೇರೆ ರೀತಿಯ ಭಾವನೆ ಸಹ ಉತ್ಪತ್ತಿ ಮಾಡುವುದು ಅಥವಾ ಯಾವುದೋ ಒಂದು ಘಟನೆಯನ್ನು ಜಾಗೃತವಾಗುವ ಹಾಗೆ ಮಾಡುವುದು
उदाहरणे :
ನಾನು ಅವರನ್ನು ಒಂದು ಬಾರಿ ನೋಡಿದ್ದೇನೆ ಆದರೆ ಅವರ ಮುಖ ನನ್ನ ನೆನಪಿಗೆ ಬರುತ್ತಿಲ್ಲ
इतर भाषांमध्ये अनुवाद :
अर्थ : ಮರೆತು ಹೋದಂತಹ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಕ್ರಿಯೆ
उदाहरणे :
ಚಿಕ್ಕಂದಿನಲ್ಲಿ ಶಿಕ್ಷಕನಿಂದ ಪಡೆದ ಏಟನ್ನು ನೆನಪಿಸಿಕೊಳ್ಳುತ್ತಲೇ ಉಮೇಶನು ಹೆದರಿಕೊಂಡನು.
इतर भाषांमध्ये अनुवाद :
भूली हुई बात फिर से याद आ जाने की क्रिया।
बचपन में शिक्षक द्वारा पड़ी मार का अनुस्मरण आते ही उमेश सहम गया।The process of remembering (especially the process of recovering information by mental effort).
He has total recall of the episode.अर्थ : ಪರಿಸ್ಥಿತಿಯ-ಚಲನೆ
उदाहरणे :
ಪರದೇಶಕ್ಕೆ ಹೋದ ಮೇಲೆ ಹಳ್ಳಿಯಲ್ಲಿರುವ ತನ್ನ ತಂದೆ-ತಾಯಿಯನ್ನು ಯಾವಾಗಲು ನೆನಪಿಸಿಕೊಳ್ಳಲಿಲ್ಲ.
समानार्थी : ನೆನಪು ಇಲ್ಲದಿರುವುದು, ಸ್ಮೃತಿ
इतर भाषांमध्ये अनुवाद :
Paying particular notice (as to children or helpless people).
His attentiveness to her wishes.अर्थ : ಒಂಭತ್ತು ಪ್ರಕಾರದ ಭಕ್ತಿಗಳಲ್ಲಿ ಒಂದು ಅದರಲ್ಲಿ ಭಕ್ತನು ಯಾವಾಗಲು ತನ್ನ ಇಷ್ಠ ದೇವರನ್ನು ನೆನಪಿಸಿಕೊಳ್ಳುತ್ತಾನೆ
उदाहरणे :
ಕೆಲವು ಭಕ್ತರು ಕೆಲಸ ಮಾಡುತ್ತಳೇ ದೇವರ ಸ್ಮರಣೆ ಮಾಡುತ್ತಾರೆ.
समानार्थी : ನಾಮ ಸ್ಮರಣೆ
इतर भाषांमध्ये अनुवाद :
(Hinduism) loving devotion to a deity leading to salvation and nirvana. Open to all persons independent of caste or sex.
bhaktiअर्थ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
उदाहरणे :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
समानार्थी : ಗುರುತು, ನೆನಪಿನ ಕುರುಹು, ಪರಿಚಯ
इतर भाषांमध्ये अनुवाद :
The process of recognizing something or someone by remembering.
A politician whose recall of names was as remarkable as his recognition of faces.